user's avatar
The Adventures of Akara & Linio
The Adventures of Akara and Linio
ಆಕಾರ ಮತ್ತು ಲಿನಿಯೊ ಸಾಹಸ

Author: Kuzhali Manickavel
AD: Kaveri Gopalakrishnan
Published by: Pratham Books​​​​​​​
Meet Akara and Linio. They are straight lines.
Akara is a standing line.

ಆಕಾರ ಮತ್ತು ಲಿನಿಯೊರನ್ನು ಭೇಟಿಯಾಗಿ. ಎರಡೂ ಸರಳ ರೇಖೆಗಳು. 
ಆಕಾರ ಉದ್ದಕ್ಕೆ ನಿಂತಿರುವ ಲಂಬ ರೇಖೆ.
See these curved lines? They are Archit and Squiggles.

ಈ ಸೊಟ್ಟ ರೇಖೆಗಳನ್ನು ನೋಡಿದಿರಾ? ಇವು ಅರ್ಧಚಂದ್ರ ಮತ್ತು ಡೊಂಕಪ್ಪ.
What are these friends going to do today?
They are going to make animal shapes together.

ಈ ಗೆಳೆಯರು ಒಟ್ಟಾಗಿ ಈದಿನ ಏನು ಮಾಡುತ್ತಾರೆ? 
ಅವರೆಲ್ಲರೂ ಕೂಡಿ ಪ್ರಾಣಿಗಳ ಚಿತ್ರಗಳನ್ನು ಬಿಡಿಸುತ್ತಾರೆ.
Wow, look at this elephant! Where is Archit, can you see?

ವಾಹ್, ಈ ಆನೆಯನ್ನು ನೋಡಿ! ಅರ್ಧಚಂದ್ರ, ಕಾಣಿಸುತ್ತಾನಾ?

Hey, it’s a turtle! Can you spot Squiggles?

ಓಹೋ, ಇದೊಂದು ಆಮೆ! ನಿಮಗೆ ಡೊಂಕಪ್ಪನನ್ನು ಕಂಡು ಹಿಡಿಯಲು ಆಯಿತೇ?
What a lovely snail! And there’s Slopes, can you see?

ಎಷ್ಟು ಮುದ್ದಾದ ಬಸವನಹುಳು! ಇಳಿಜಾರು ಅಲ್ಲಿರೋದು ನಿಮಗೆ ಕಂಡಿತೇ?
Woohoo, an owl! Where’s Akara?

ಹೋಹೋ, ಗೂಬೆ! ಇದರಲ್ಲಿ ಆಕಾರ ಎಲ್ಲಿ ಅವಿತಿದ್ದಾನೆ?​​​​​​​
PROCESS & DRAFTS
The Adventures of Akara & Linio
0
31
0
Published:

The Adventures of Akara & Linio

Akara is a standing line. Linio is a sleeping line. The two friends go out to play with their other line friends. What do you think happens? ಆಕಾ Read More
0
31
0
Published:
Attribution, Non-commercial, No DerivativesAttribution, Non-commercial, No DerivativesAttribution, Non-commercial, No Derivatives