Karthik Ankam's profile

Heluvudakku Keluvudakku Samayavalla

Samayavalla:
Have you ever wanted to tell people to STFU, but wanted to word it in a different way because you don’t want them to think low of you for using those exact words and leave you all alone? It’s not anti social or anything, hey can you help it if people around you are irresponsible enough to completely disregard a basic human courtesy to leave you once in a while? 
 

ಹೇಳುವುದಕ್ಕೂ ಕೇಳುವುದಕ್ಕೂ ಸಮಯವಲ್ಲ:
ಬೆಳಗ್ಗೆ 9 ಆದರೆ ಸಾಕು ಟ್ರಾಫಿಕ್ ಜಾಮ್, ಸ್ಕೂಲ್ ಬೆಲ್, ಆಫೀಸ್ ಲಾಗಿನ್, ರೇಡಿಯೋನಲ್ಲಿ endless ರಿಯಲ್ ಎಸ್ಟೇಟ್ ads , ಮ್ಯಾನೇಜರ್ ಕೂಗಾಟ, ಇನ್ನೂ 3 ಸೆಕೆಂಡ್ ಬಾಕಿ ಇರುವಾಗಲೇ ಓಡೋ ಆತುರದಲ್ಲಿ ಇರುವ 2 wheeler ಬಾಯ್ಸ್. ಹೀಗೆ monday ಪ್ರೆಸ್ ಆಗೋ start ಬಟನ್ friday ಸಂಜೆ stop ಆಗತ್ತೆ. ಏನು ಮಾಡೋದು ಅಂತ late ಆಗಿ ಎದ್ದು ಯೋಚನೆ ಮಾಡಿ, ಆಚೀಚೆ ಹೋಗಿ ಬಾರೋ ಹೊತ್ತಿಗೆ weekend ಕೂಡ gone . ಕೆಲವೊಮ್ಮೆ ಮನಸಿನ ಮಾತು ಕೇಳೋಕೂ Time ಇಲ್ಲ ಮಗ. 
ಈ ಊರಲ್ಲಿ time ಇರೋನೆ ರಾಜ.

ಆಗ ಅಣ್ಣಾವ್ರ ಈ ಡೈಲಾಗ್ ಜ್ಞಾಪಕ ಬಂತು, evergreen ಡೈಲಾಗ್ ಕವಿರತ್ನ ಕಾಳಿದಾಸ ಸಿನಿಮಾದಲ್ಲಿ ಹೇಳಿದ್ದು.
Situation ಬೇರೆ ಇರಬಹುದು ಆದರೆ its applicable  to our life today. 
 
BUY THIS DESIGN HERE: http://bit.ly/1MDTKrq
 
 
 
Heluvudakku Keluvudakku Samayavalla
Published:

Heluvudakku Keluvudakku Samayavalla

A tribute to the master, Dr. Rajkumar and one of his famous and evergreen movie dialogue - "heluvudakkU, kEluvudakku, idu samayavalla" from the m Read More

Published: